ground zero
ನಾಮವಾಚಕ

ಸೊನ್ನೆ ನೆಲ; ಶೂನ್ಯ ಭೂಮಿ; ಸಿಡಿಯುತ್ತಿರುವ ಬಾಂಬಿನ, ಮುಖ್ಯವಾಗಿ ಪರಮಾಣು ಬಾಂಬಿನ, ತಳಭಾಗದಲ್ಲಿರುವ ನೆಲ, ಭೂಮಿ.